kinetic art
ನಾಮವಾಚಕ

ಚಲನಾತ್ಮಕ ಕಲೆ; ತನ್ನ ಪರಿಣಾಮಕ್ಕಾಗಿ ಚಲನೆಯನ್ನು ಅವಲಂಬಿಸಿರುವ ಚಲಶಿಲ್ಪ ಮೊದಲಾದ ಕಲಾಪ್ರಕಾರ.